Skip to main content

Posts

Showing posts from July, 2020

ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ನ್ ನ ಅವಧಿಯಲ್ಲಿ ನಿರ್ವಹಿಸಿದ ಗೃಹ ಕಾರ್ಯಗಳ ವಿವರ .

ಚಟುವಟಿಕೆ:೦೧. ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ/ವಿಡಿಯೋಗಳ ವಿವರ .

ಚಟುವಟಿಕೆ:೦೨. ಪಾಠಯೋಜನೆ/ಘಟಕ ಯೋಜನೆ ತಯಾರಿ.

ಚಟುವಟಿಕೆ:೦೩.ಪ್ರತಿನಿತ್ಯ ೩ ವಿದ್ಯಾರ್ಥಿ/ಪಾಲಕರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದ ವಿವರ.

ಚಟುವಟಿಕೆ:೦೪.ಕನ್ನಡ ಭಾಷಾ ಪಠ್ಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಕಲಿಕೋಪಕರಣಗಳು/ಪಾಠೋಪಕರಣಗಳು.